'Ugadi Bevu Bella|Bevu Bella|Bevu Bella Recipe|ಯುಗಾದಿ ಹಬ್ಬದ ವಿಶೇಷ ಬೇವು ಬೆಲ್ಲ Uttara Karnataka Recipe'

08:10 Jan 14, 2023
'ಯುಗಾದಿಯ ದಿನ ಮುಂಜಾನೆ ನೀರಿನ್ಯಾಗ ಬೇವಿನ ಎಲೆ ಹಾಕೊಂಡ ಸ್ನಾನ ಮಾಡಿ, ಹೊಸಬಟ್ಟೆ ಹಾಕೊಂಡ ನಿಮ್ಮ ನಿಮ್ಮ ಮನೆ ದೇವರ ಪೂಜೆ ಮಾಡಿ ಬೇವು ಬೆಲ್ಲವನ್ನು ಸೇವಸತೀರಿ  ಬೇವು-ಬೆಲ್ಲ ಸುಖ-ದುಃಖ ತರ ಇದ್ದಂಗರೀ ನಾವು ಸುಖ-ದುಃಖ ಎರಡನ್ನ ಸಮಪಾಲಿನಲ್ಲಿ ಸ್ವೀಕರಿಸಬೇಕ್ರಿ ಯುಗಾದಿ ಹಬ್ಬ ಅಂದರ ನಮಗೆಲ್ಲ ಹೊಸ ವರ್ಷರೀ ಹೊಸ ವರ್ಷಕ್ಕೆ ನಮ್ಮ ಚಾನೆಲ್ subscribers ಗೆ ಒಂದ ಸಲ ದನ್ಯವಾದಗಳ ಜೊತೆ ಶುಭಾಶಯ ಹೇಳಿದಂಗ ಆಯಿತು ಅಂತ ಹೇಳಿ  ಈ ವಿಡಿಯೋ ಮಾಡೇನ್ರಿ. ಇನ್ನೊಮ್ಮೆ ಉತ್ತರ ಕರ್ನಾಟಕ ರೆಸಿಪಿ ನೋಡಾಕತ್ತಿರೋ ಎಲ್ಲರಿಗೂ ಹೊಸ ವರ್ಷದ ಹಾಗೂ ಯುಗಾದಿ ಹಬ್ಬದ ಶುಭಾಶಯಗಳು    #UgadiBevuBella, #BevuBella, #BevuBellaRecipe, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,  #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,' 

Tags: kannada vlogs , Ugadi Pachadi , Uttara Karnataka Reciepe , North Karnataka Recipe , Kannada Food Recipe , North Karnataka Food Recipes , Ugadi Recipe , ಯುಗಾದಿ , ugadi recipes , bevu bella , bevu bella recipe , ಯುಗಾದಿ ಹಬ್ಬದ ವಿಶೇಷ ಬೇವು ಬೆಲ್ಲ , ಬೇವು ಬೆಲ್ಲ , bevu bella recipe in kannada , ugadi pachadi in kannada , ugadi pachadi recipe , ugadi special recipes in kannada , Ugadi Festival recipe , ಯುಗಾದಿ ಬೇವು ಬೆಲ್ಲ , ಯುಗಾದಿ ಪಾನಕ , ಬೇವು ಬೆಲ್ಲದ ಪಾನಕ , ಪುಡಿ ಬೇವು ಬೆಲ್ಲ

See also:

comments